Comments on: ನಿಮಗಿದು ಗೋತ್ತೆ? “ಮತದಾನ ನಿರಾಕರಣೆ” ಹಕ್ಕು (ಭಾರತಿಯ ಚುನಾವಣಾ ಕಾಯ್ದೆ 1961 “49 O”)

By: ಶೆಟ್ಟರು (Shettaru)
ಪ್ರೀಯ ಮಾರುತಿ,

ಕ್ಷಮಿಸಿ, ನಿಮ್ಮ ಮಾತುಗಳಲ್ಲಿ ವಿರೋಧೊಭಾಸ ಎದ್ದು ಕಾಣುತ್ತಿದೆ.

ನೀವು ಮತ ನಿರಾಕರಣೆಯ ಬಗ್ಗೆಯೂ ಮಾತನಾಡುತ್ತಿದ್ದಿರಿ, ಮತ್ತು ಒಂದೆ ಪಕ್ಷವನ್ನು ಆರೀಸಿ ತರಲು ಕೇಳುತ್ತಿದ್ದಿರಿ.

“ಮತದಾನ ನಿರಾಕರಣೆ” ಕೇವಲ ಅಭ್ಯರ್ಥಿಗಳು ನಿಮ್ಮನ್ನು ಪ್ರತಿನಿಧಿಸಲು ಅಸಮರ್ಥರಿದ್ದಾಗ ಮಾತ್ರ, ಸುಮ್ಮನೆ ಪ್ರಯೋಗ ಮಾಡಲು ನಿಮ್ಮ ಮತದ ಪ್ರಾಮುಖ್ಯತೆ ಕಳೆಯಬೇಡಿ, ಮತ್ತು ನಮ್ಮ ಪ್ರಜಾಪ್ರಭುತ್ವದ ಅತಿ ದೊಡ್ಡ ವಿಡಂಬನೆಯೆಂದರೆ ನಾವು ಇರುವವರಲ್ಲಿಯೇ ಕಡಿಮೇ ಕೇಡಿಯನ್ನು ನಮ್ಮ ಪ್ರತಿನಿಧಿಯಾಗಿಸಬೇಕಾಗಿದೆ.

ಮತ್ತು ಒಂದೇ ಪಕ್ಷವನ್ನು ಆರಿಸಿ ಕಳಿಸುವ ಸಲವಾಗಿ ಕೇಡಿಗಾಳನ್ನು- ರೌಡಿಗಳನ್ನು- ಕಾಳಸಂತೆಕೋರರನ್ನು ಆರಿಸಿ ಕಳುಹಿಸುವುದು ಬೇಡ ಎನ್ನುವುದು ನನ್ನ ಕಳಕಳಿ.

ಉಳಿದಿದ್ದು ನಿಮ್ಮ ವಿಚಾರ,

-ಶೆಟ್ಟರು,

ಮಾಜಿ ಮತದಾರಪ್ರಭು, ಕರ್ನಾಟಕ ಸರಕಾರ. ಹಾಲಿ ಎಡಬಿಡಂಗಿ ಪ್ರಜೆ, ಮಹಾರಾಷ್ಟ್ರ ಸರಕಾರ.

By: ಮಾರುತಿ
ಮತ್ತೆನರ ಸಾಧ್ಯತೆಗಳು ಅದಾವನು ನೋಡಿ ಹೀಗೆ ಹೇಳ್ತಾಯಿರು.

ಈ ಸಾರಿ ದಯವಿಟ್ಟು ಎಲ್ಲರೂ ಓಂದೆ ಪಕ್ಷವನ್ನು ಗೆಲ್ಲಿಸಿ, ಮತ್ತೆ ಕಿಚಡಿ ಸರ್ಕಾರ ಬಂದರೆ ನಮ್ಮ ರಾಜ್ಯದ ಗತಿ ಅಧೋಗತಿ, ಬೀಹಾರದ ಬದಲು ನಮ್ಮ ಮಾದರಿ ತೆಗೆದುಕೊಳ್ಳುತ್ತಾರೆ “ದಡ್ಡ ಜನರ” ಉದಾಹರಣೆಯಾಗಿ

-ಮಾರುತಿ

By: ಮಾರುತಿ
ಈ ಸಲ ೨೨ಕ್ಕ ಊರಾಗ “ಮತದಾನ ನಿರಾಕರಣೆ” ಮಾಡುದ, ನೋಡುಣ ಎನಕೈತಿಯಂತ

-ಮಾರುತಿ