Comments on: ಕಳೆದುಹೋದವನ ಮಳೆಯಲ್ಲಿ ನೆನೆದು…

By: ಶೆಟ್ಟರು (Shettaru)
ಸಂತೋಷರ,

ಇಷ್ಟೇಲ್ಲಾ ಓದಿ ಮತ್ತ ಖರೆ ಹೇಳ್ರಿ ಅಂತಿರಲ್ರಿ..

ಕಾಕಾ,

ನನಗ ನೆಲಾ ಸಿಗವಲ್ದು, ಇನ್ನು ನೀವು ನೇಲಿ ಸುದ್ದಿಗೆ ಹೋಗಿರ್ರಿ..

ಮನು,

ಟ್ಯಾಂಗ್ಸ್…

By: Manu
thumba chennagidey, hegey baritha eri..

By: sunaath
ಶೆಟ್ಟರ,

ಭಾಳ confuse ಮಾಡಸ್ತೀರಪಾ. ನಿಮ್ಮ ನೆಲಿ ಹತ್ತವಲ್ತು.

ಹೋಗ್ಲಿ ಬಿಡ್ರಿ, ಪತ್ರೋಡೆ ಸಿಕ್ಕರ ಬಿಡಬ್ಯಾಡ್ರಿ.

By: ಸಂತೋಷಕುಮಾರ
ಶೆಟ್ಟರೆ,

ಖರೇ ಹೇಳ್ರಿ ಎನು ನಡಿತು ಅಂತಾ? ಇತ್ತಿಚಿನ ನಿಮ್ಮ ಬರಹಗಳನ್ನು ನೋಡ್ತಾ ಇದ್ರ ಯಾಕೋ ನಿಮ್ಮ ಸ್ಟೋರಿ ಎಡವಟ್ಟಾಗಿದೆ ಅಂತಾ ಅನಿಸಾಕತ್ತೈತಿ. ಭಾಳ ಮನಸ್ಸಿಗೆ ಹಚ್ಚಕೋಬ್ಯಾಡ್ರಿ.

“ನಿನಗಿಷ್ಟ ಅಂತ ಪಕ್ಕದಮನೆ ಅಂಟಿನ ಕಾಡಿ-ಬೇಡಿ ಕಲಿತ “ಪತ್ರೋಡೆ” ಮಾಡಬೇಕು, ಏಕೆಂದರೆ ಅದು ಇವರಿಗೂ ತುಂಬಾ ಇಷ್ಟ” ಸೂಪರ್ ಗುರು. ನಿಮಗಂತೂ ದೇವ್ರಾಣೆಗೂ ಪತ್ರೋಡೆ ಮಾಡಿಕೊಟ್ಟಿರಲ್ಲ, ಪಾಪ ’ಅವರಿಗಾದ್ರೂ’ ಮಾಡಿ ಕೊಡ್ಲಿ ಬಿಡಿ..

By: ಶೆಟ್ಟರು (Shettaru)
ಶ್ರೀದೇವಿಯವರೆ,

ಧನ್ಯವಾದಗಳು, ನಿಮ್ಮ ಮೆಚ್ಚುಗೆಯ ಸಾಲುಗಳು ಆ “ಸಾಲು”ಗಳನ್ನು ಕಟ್ಟಿ, ಕುಟ್ಟಿದ ಶ್ರಮವನ್ನು ಸಾರ್ಥಕಗೊಳಿಸಿದವು

ಆಗಾಗ ಹೀಗೆ ಬರುತ್ತಿರಿ.

ಪ್ರೀತಿಯಿರಲಿ

ಶೆಟ್ಟರು

By: ಶ್ರೀದೇವಿ ಕಳಸದ
ನಿನ್ನನ್ನು ಮರೆಯಲೇಬೇಕೆಂಬ ಹಟದಿಂದ ಕಿಟಕಿ, ಬಾಗಿಲುಗಳನ್ನು ಜೋರಾಗಿ ಮುಚ್ಚಿ, ಮುಸುಕು ಹಾಕಿಕೊಂಡು ಮಲಗಿದೆ. ನಿನ್ನ ನೆನಪೇ ಮುಸುಕೇಳೆದು ಬಿಟ್ಟಿತು. ಎಷ್ಟ ಚಂದ ಕಟ್ಟಿಕೊಟ್ಟೀರಿ ಈ ಸಾಲ…

By: ಶ್ರೀದೇವಿ ಕಳಸದ
ನಿನ್ನನ್ನು ಮರೆಯಲೇಬೇಕೆಂಬ ಹಟದಿಂದ ಕಿಟಕಿ, ಬಾಗಿಲುಗಳನ್ನು ಜೋರಾಗಿ ಮುಚ್ಚಿ, ಮುಸುಕು ಹಾಕಿಕೊಂಡು ಮಲಗಿದೆ. ನಿನ್ನ ನೆನಪೇ ಮುಸುಕೇಳೆದು ಬಿಟ್ಟಿತು. ಈ ಸಾಲನ್ನು ಚೆನ್ನಾಗಿ ಕಟ್ಟಿಕೊಟ್ಟಿದ್ದೀರಿ…