Comments on: ಮನಸ್ಸಿನ ಕಸಿವಿಸಿ ಮತ್ತು ಇಂಡಿಕೇಟರ್ ಹೊಡೆಯುವುದು

By: Mallikarjunagowda
ಕೇಳುವ ಕಿವಿ , ಕಾಣುವ ಕಣ್ಣು ಇದ್ರೆ ವಾಹನ ಏನು, ಕಲ್ಲಿನ ಭಾಷೇನೂ ತಿಳ್ಕೋಬಹುದು  ಅನ್ನೋದನ್ನ ಸರಿಯಾಗಿ ಹೇಳಿದೀರಾ..

ಅದು ಅಲ್ದೆ …. ಅದು ಸೂರ್ಯಂಗೂ ಕಾಣದೆ ಇದ್ರೂ ನಿಮಗೆ ಕಂಡೆ ಕಾಣುತ್ತೆ .. ರವಿ ಕಾಣದ್ದು ಕವಿ ಕಂಡ ಅಂತಾರೆ…

ಮತ್ತೆ ಕಠಿಣ ಶಬ್ದಗಳನ್ನ ಕನ್ನಡದಲ್ಲಿ ಭಾಷಾಂತರ (ಅಚ್ಚ ಕನ್ನಡದಲ್ಲಿ ಹೇಳೋದಾದ್ರೆ translation) ಮಾಡಿದ್ದು ಅರ್ಥವತ್ತಾಗಿ ತಿಳಿಯಲು ಸಾಧ್ಯವಾಯಿತು ..

By: sunaath
ಶೆಟ್ಟರ,

ಮತ್ತ ನೀವೂ ಯಾವಾಗರ ಇಂಡಿಕೇಟರ್ ಹೊಡೀತಿರ್ತೀರಿಲ್ಲೊ?

By: nilgiri
ನಮ್ಮಲ್ಲಿ, ಮುಂದೆ ಪೊಲೀಸ್ ಮಾಮ ಇದ್ದಾನೆ ಎಂಬ ಸೂಚನೆ ಕೊಡುವಂತೆ ಹೆಡ್ ಲೈಟುಗಳನ್ನು ಬ್ಲಿಂಕಿಸುತ್ತಾರೆ! ನಿಮ್ಮೂರಲ್ಲಿ ಹಾಗೆ ಮಾಡುವುದಿಲ್ಲವೆ??!

ಚೆನ್ನಾಗಿದೆ ” ಇಂಡಿಕೇಟರ್  ಭಾಷೆ”.