ಇರಲಿ ಗೆಳೆಯಾ… ಈ ಅನುಭಂದ ಹೀಗೆ ಸುಮ್ಮನೇ…

ಗೆಳೆಯರೇ,

“ಈ ಬದುಕಿನ ತುತ್ತಿನ ಚೀಲ ತುಂಬುವ ಬವಣೆಯ ನಡುವೆ ನನ್ನ ನೇನಪಿದೆಯೇ?” ಎಂದು ಕೇಳುತ್ತಾ, ನನ್ನನ್ನು ಕೇಳಿಕೊಳ್ಳುತ್ತಾ, ಕೂಳಿನ ಕೈಂಕರ್ಯಗಳ ನಡುವೇ ನಮ್ಮ ಖುಷಿಯ ಕರಾಮತ್ತುಗಳನ್ನು ನೆನೆಯುತ್ತಾ… “ಗೆಳೆಯರ ದಿನದ ಶುಭಾಶಯಗಳು”

-ಶೆಟ್ಟರು

4 Responses to “ಇರಲಿ ಗೆಳೆಯಾ… ಈ ಅನುಭಂದ ಹೀಗೆ ಸುಮ್ಮನೇ…”


  1. 1 sunaath August 2, 2008 at 6:28 pm

    ನನ್ನ ಪ್ರೀತಿಯ ಕಿರಿಯ ಗೆಳೆಯಾ,
    (ಕಿರಿ ಕಿರಿ ಗೆಳೆಯ ಅಲ್ಲ!)
    ನಿಮಗೂ ಶುಭಾಶಯಗಳು.
    ಚಿತ್ರ ಛಂದ ಅದ.

  2. 2 ಶೆಟ್ಟರು (Shettaru) August 2, 2008 at 7:00 pm

    ಕಾಕಾ,

    ಆದ್ರೂ ಇನಡೈರೆಕ್ಟಾಗಿ “ಕಿರಿಕಿರಿ” ಅಂದ್ರಿಲ್ಲೊ ;) , ನಿವೇನ ಅಂದ್ರು ಅದು ಆಶಿರ್ವಾದನ ನನಗ..

    ನಿಮಗೂ ಗೆಳೆಯರ ದಿನದ ಪ್ರೀತಿಯ ಶುಭಾಶಯ, ಈ ಸಲ ಧಾರವಾಡಕ್ಕ ಬಂದಾಗ ಮನಿಗೆ ಬಂದ ಕಿರಿಕಿರಿ ಕೊಡ್ತೇನು, ಹುಷಾರ್..

    -ಶೆಟ್ಟರು

  3. 3 ಜಿತೇಂದ್ರ August 4, 2008 at 3:29 pm

    ನಿಮ್ಮ ಗೆಳತನದ ಕೊಂಡಿಗೆ ನನ್ನದೊಂದು ಪುಟ್ಟ ಹಸ್ತ! ಗೆಳೆಯರ ದಿನದ ಶುಭಾಷಯಗಳು( ತಡವಾಗಿ)
    -ಜಿತೇಂದ್ರ

  4. 4 ಶೆಟ್ಟರು (Shettaru) August 5, 2008 at 11:42 am

    ಕೈ ಹಿಡಿದು ಸಾಗೋಣ, ಸ್ನೇಹಕ್ಕೆ ಬಾಗೋಣ, ಬಹುದೂರ ನಡೆಯೋಣ…

    ಸ್ನೇಹ ಸದಾ ಇರಲಿ
    -ಶೆಟ್ಟರು


Leave a Reply




a

Blog Stats

  • 7,975 hits

ಕೆಂಡಸಂಪಿಗೆಯಲ್ಲಿ “ಮೆಚ್ಚುಗೆ”ಯ ಮಾತುಗಳು

ದಿನದ ಬ್ಲಾಗ್ - ಶೆಟ್ಟರ ಒಂದಿಷ್ಟು ಕನಸುಗಳು ಜಿತೇಂದ್ರ ಮಂಗಳವಾರ, 8 ಜುಲೈ 2008 (10:11 IST) ಶೆಟ್ಟರ ಒಂದಿಷ್ಟು ಕನಸುಗಳು ‘ಜಂಗಮ ಮತ್ತು ಸ್ಥಾವರಗಳ ನಡುವಿನ ಹೊಯ್ದಾಟ: ಮಾತು, ಮೌನ, ಕನವರಿಕೆ ಇದೇ ಬದುಕು' ಅನ್ನೋದು ಶೆಟ್ಟರ ವಾದ.ಕನಸು ಕಾಣುವುದಲ್ಲಿ ಇವರು ನಿಸ್ಸೀಮರು ಅಂತ ಇಲ್ಲಿರುವ ಒಂದಿಷ್ಟು ಕನಸುಗಳೇ ಹೇಳುತ್ತಿವೆ. ಇಲ್ಲಿ ಈಗಷ್ಟೆ ಕಳೆದುಹೋದವನ ನೆನಪಿನ ಮಳೆಯಲ್ಲಿ ನೆನೆದ ಗುರುತಿದೆ. ಮನಸ್ಸಿಗೆ ಆಪ್ತವಾಗುವಂತ ಸರಳ ಶೈಲಿಯಲ್ಲಿಯೇ ಲೇಖಕರು ಎಲ್ಲವನ್ನು ನಿರೂಪಿಸುತ್ತಾ ಹೋಗಿದ್ದಾರೆ. ಬಾಗಲಕೋಟೆ ಹೋಳಿಯ ಸವಿ ನೆನಪು, ಹೀಗೂ ಒಂದು (ಆತ್ಮ)ಕಥೆ ಮುಂತಾದ ಲೇಖನಗಳು ಓದುತ್ತಲೇ ಇಷ್ಟವಾಗುತ್ತವೆ. ನಡುವೆ ಮುಂಬಯಿ ಬದುಕಿನ ಕಥೆ-ವ್ಯಥೆಗಳಿವೆ. ಜೊತೆಗೆ ಒಂದಿಷ್ಟು ಕವನ ರಸಾಯನ. ಇದೆನ್ನೆಲ್ಲ ಸವಿಯಬೇಕಿದ್ದವರು ಇಲ್ಲಿಗೊಮ್ಮೆ ಹೋಗಿ ಬನ್ನಿ.

ಕನ್ನಡಪ್ರಭದ ‘ಬ್ಲಾಗ್ ಬುಟ್ಟಿ’ಯಲ್ಲಿ ನನ್ನದು ಒಂದು ಹಣ್ಣು- ಪು.ಸಂ. ೫, “ಸಾಪ್ತಾಹಿಕ ಪ್ರಭ”, ರವಿವಾರ, ೨೦ ಜುಲೈ ‘೦೮

ಕನಸು, ಕವನ, ಲಹರಿ, ನೆನಪು.. ಎಲ್ಲವೂ ಸೇರಿ ಶೆಟ್ಟರ 'ಒಂದಿಷ್ಟು ಕನಸು' ಬ್ಲಾಗ್ ರೂಪುಗೊಂಡಿದೆ. 'ಜಂಗಮ ಮತ್ತು ಸ್ಥಾವರಗಳ ನಡುವಿನ ಹೊಯ್ದಾಟ: ಮಾತು, ಮೌನ, ಕನವರಿಕೆ ಇದೇ ಬದುಕು' ಎನ್ನುವ ಶೆಟ್ಟರು ಇಲ್ಲಿ ಮುಂಬಯಿ ಬದುಕಿನ ಕಥೆ-ವ್ಯಥೆಗಳನ್ನೂ ಪೋಣಿಸಿಕೊಟ್ಟಿದ್ದಾರೆ. ಸರಳವಾಗಿ, ಓದಿಸಿಕೊಂಡು ಹೋಗುವಂತೆ ಬರೆಯುವ ಶೆಟ್ಟರ ಬ್ಲಾಗನ ಒಂದು ಬರಹ ಇಲ್ಲಿದೆ.

ಕನಸಿಗೆ ಬಂದವರು