Comments on: ಸಾಕಾಗಿದೆ ಈ ಒಂಟಿ ಬದುಕು, ಎಲ್ಲಿರುವೆ ಗೆಳತಿ ಒಮ್ಮೆಯಾದರೂ ಸಿಗು

By: ಶೆಟ್ಟರು (Shettaru)
ಇಲ್ಲಾ ಗೆಳೆಯಾ ಇದು ಪ್ರತಿ ಕ್ಷಣದ ‘ಕನವರಿಕೆ’

ಪ್ರೀತಿಯಿರಲಿ

ಶೆಟ್ಟರು

By: ಮಾರುತಿ
ಈ ಎಸ್ಸೆಮ್ಮೆಸ್ಸು, ಇ-ಮೇಲು

ಈ ಚಾಟು, ಗೆಳತಿ ಇಷ್ಟಿಷ್ಟೆ ಸಾಕಾಗಿದೆ,

ಒಮ್ಮೆ ಇಡಿಯಾಗಿ ಸಿಗು

ನಿನ್ನ ನಗು, ಆ ಮಾತು

ನಿನ್ನ ತೊಳತೆಕ್ಕೆಯಲ್ಲಿ ಕರಗಬೇಕಿದೆ.

- ಬೆಳಿಗ್ಗೆಯ ಪ್ರಾರ್ಥನೆಯಾ ಅಥವಾ ಸಂಜೆಯ ಚಡಪಡಿಕೆಯೋ?

By: ಶೆಟ್ಟರು (Shettaru)
“ಎಲ್ಲಿರುವೆ ಗೆಳತಿ ಒಮ್ಮೆಯಾದರೂ ಸಿಗು” ಅಂಥ ಕೂಗು ಹಾಕ್ತಾಯಿರೊದೆ ಅದಕ್ಕೆ ಗೌಡ್ರೆ..

ಕಾಕಾ virtualಕ್ಕಿಂತ cultural ಮದವಿನ ಛಲೊ ಅಲ್ಲೇನ್ರಿ?

ಪ್ರೀತಿಯಿರಲಿ

ಶೆಟ್ಟರು

By: sunaath
ಮಲ್ಲಿಕಾರ್ಜುನಗೌಡರು ಮ್ಯಾಲ ಕಮೆಂಟ ಮಾಡ್ಯಾರಲ್ಲ, ಹಂಗs ಮಾಡ್ರಿ. ಆದರ ಅದನ್ನೂ virtual ಮಾಡಬ್ಯಾಡ್ರಿ.

By: Mallikarjunagowda
ಶೆಟ್ರ ಈಗ ಎಲ್ಲಾ virtual ಜಗತ್ತು ಹೊಂಟದ … virtual organization , virtual office, virtual memory, ಹಿಂಗಾಗಿ ಯಾವುದು ರಿಯಾಲಿಟಿ ಇಲ್ರೀ … ಅದಕ ಜೀವನದ ಮತ್ತೊಂದು ಭಾಗವಾದ ಗೆಳತಿ ಕೂಡ virtual  ಆದ್ರ ಎಷ್ಟು ಕಷ್ಟ ಆಗತ್ತಾ ಅನ್ನೋದನ್ನ ಸರಿಯಾಗಿ  ಬಿಡಿಸಿ ಇಟ್ಟೀರಿ (ನನಗ ಅದರ ಬಗ್ಗೆ ಅನುಭವ ಇಲ್ರಿಪಾ .. ) ಮತ್ತೆ ಇದನ್ನ ಹೋಗಲಾಡ್ಸಾಕ ಏನರ ಕ್ರಮ ತಗೊರೆಲಾ?

ಲಗೂನ ಲಗ್ನ ಆಗ್ರೆಲಾ ಅಂತ ನನ್ನ ಕೆಳಗ comment ಬರಿಯುವಾರು ಹೇಳಬಹುದು ….