It happens only in India..
ಬಾಂದ್ರಾ-ವರ್ಲಿ ಸಮುದ್ರ ಸೇತುವೆ ಉದ್ಗಾಟನೆಯಾಗಿ ಇನ್ನೂ ಒಂದು ವಾರವಾಗಿಲ್ಲ, ಅಷ್ಟರಲ್ಲೆ ನಮ್ಮ ಈ ಗೆಳೆಯ ತನ್ನ ಸಂಪ್ರದಾಯದಂತೆಯೂ ಉದ್ಗಾಟಿಸಿಯೆಬಿಟ್ಟ.
ಸುಮಾರು ೧೬೫೦ ಕೋಟಿ ರೂಪಾಯಿಗಳ ಈ ಸೇತುವೆ ಪಾವನವಾಯಿತಲ್ಲ, ಅಷ್ಟೆ ಸಾಕು…!!!!
ಜಂಗಮ ಮತ್ತು ಸ್ಥಾವರಗಳ ನಡುವಿನ ಹೊಯ್ದಾಟ: ಮಾತು, ಮೌನ, ಕನವರಿಕೆ ಇದೇ “ಬದುಕು”

It happens only in India..
ಬಾಂದ್ರಾ-ವರ್ಲಿ ಸಮುದ್ರ ಸೇತುವೆ ಉದ್ಗಾಟನೆಯಾಗಿ ಇನ್ನೂ ಒಂದು ವಾರವಾಗಿಲ್ಲ, ಅಷ್ಟರಲ್ಲೆ ನಮ್ಮ ಈ ಗೆಳೆಯ ತನ್ನ ಸಂಪ್ರದಾಯದಂತೆಯೂ ಉದ್ಗಾಟಿಸಿಯೆಬಿಟ್ಟ.
ಸುಮಾರು ೧೬೫೦ ಕೋಟಿ ರೂಪಾಯಿಗಳ ಈ ಸೇತುವೆ ಪಾವನವಾಯಿತಲ್ಲ, ಅಷ್ಟೆ ಸಾಕು…!!!!
ಆತ ನಾಯಿ-ಕುಲದವನಿರಬೇಕು.
(ಸರಿ, ನಿಮ್ಮ ಕೆಮರಾಕ್ಕ ಸಿಕ್ಕಬಿದ್ದನಲ್ಲಾ!)
ಇದು ನಿಜವಾಗಿಯು ಭಾರತದಲ್ಲಿ ಮಾತ್ರ ಸಾಧ್ಯ. ಹೌದು ಶೆಟ್ಟರೆ ಈತ ನಿಮ್ಮ ಕೆಮರಾ ಕಣ್ಣಿಗೆ ಬಿದ್ದದ್ದಾ????
ಕಾಕಾ,
ನೀವು ಹೇಳಿದ್ದು ನಿಜ, ಆದ್ರೆ ಇತ್ತಿಚಿಗೆ ನಾಯಿಗಳು ಸ್ವಲ್ಪ ಮ್ಯಾನರ್ಸ್ ಕಲಿತಿವೆ.
ಶೆಟ್ಟರು
ಅನಾಮಿಕರೆ,
ಧನ್ಯವಾದಗಳು, ಇದು ಗೆಳೆಯನೊಬ್ಬ ತೆಗೆದ ಚಿತ್ರ.
ಶೆಟ್ಟರು
ಊರಿಗೊಂದು ರೀತಿ.. ಉಡಾಳರಿಗೊಂದು ರೀತಿ…
-ಮಾರುತಿ
ತಪ್ಪು ಅವನದು ಅಂತೀರಾ? ಸರಿಯಾದ ಶೌಚಾಲಯ ವ್ಯವಸ್ಥೆ ಇದ್ರೆ ಅವ್ನು ಹೀಗ್ ಮಾಡ್ತಿದ್ನಾ?
ಮಾರುತಿ,
ಸರಿಯಾಗಿ ಹೇಳಿದಿರಿ
-ಶೆಟ್ಟರು
ಗೌಡ್ರೆ,
ಸೇತುವೆಯ ಮೇಲೆ ಶೌಚಾಲಯ ವ್ಯವಸ್ಥೆ ಕೇಳ್ತಿದ್ದಿರಲ್ರಿ, ಇದು ಭಾರತ ಇಲ್ಲಿ ನೆಲದ ಮೇಲೆ ಸರಿಯಾಗಿ ಶೌಚಾಲಯ ವ್ಯವಸ್ಥೆ ಇಲ್ಲದಿರುವಾಗ್…
-ಶೆಟ್ಟರು