Comments on: ನನ್ನ ಬಗ್ಗೆ ಒಂದಿಷ್ಟು..

By: Gururaj
bhaala chennagaiti ri…. bombat

By: ಶೆಟ್ಟರು (Shettaru)
ಮುರುಳಿ ಮತ್ತು  ಶ್ಯಾಮಲಾ,

ಧನ್ಯವಾದಗಳು, ಆಗಾಗ ಬರುತ್ತಿರಿ

-ಶೆಟ್ಟರು

By: shyamala
ನಮಸ್ಕಾರ

ನಿಮ್ಮ ಬರಹಗಳು ಸುಂದರವಾಗಿವೆ.

ಶ್ಯಾಮಲ

By: murali
It was very nice to see ur blog…………..keep it up

By: ಶೆಟ್ಟರು (Shettaru)
Thank you Sir,

Keep visting

-ಶೆಟ್ಟರು

By: Krishna Swamy M B
Too good ri swamy, pl. continue, I wl. visit ur site reglrly.

Regards,

Krishna.

By: ಶೆಟ್ಟರು (Shettaru)
ಹರಿಹರಪುರ ಶ್ರೀಧರರವರಿಗೆ, ಲಕ್ಷ್ಮಿಯವರಿಗೆ, ಕನ್ನಡ ಹನಿಗಳ ಬಳಗಕ್ಕೆ

ಎಲ್ಲರಿಗೂ ಹೃತ್ಪೂರ್ವಕ ಧನ್ಯವಾದಗಳು, ನನ್ನ ಲೋಕಕ್ಕೆ ಸ್ವಾಗತ

ರವಿರಾಜ ಮತ್ತು ಪ್ರಭು

ಶರಣರಿ ಯಪ್ಪಾ.. ಹೆಂಗದಿರಿ?

ಬ್ಲಾಗ್ ಲೋಕದಾಗ ನಮ್ಮ ಮಂದಿ ಕಾಣೂದ ಅಪರೂಪ, ಹಂಗ ಆವಾಗವಾಗ ಕಣ್ಖಾಕ್ತಿರ್ರಿ.

ಮತ್ತ ಬರ್ರಿ

ಪ್ರೀತಿಯಿರಲಿ

ಶೆಟ್ಟರು

By: Prabhu
ಉತ್ತರ ಕರ್ನಾಟಕ ಭಾಷಾದಾಗ ಇದಕಿಂತ ಚಂದ ತಮ್ಮನ್ನ ತಾವು ಯಾರೂ ಪರಿಚಯ ಮಾಡಿಕೋಳ್ಳಕ ಸಾಧ್ಯ ಇಲ್ ಬಿಡ್ರೀ… ಬಹಳ ಛಲೋ ಐತ್ರಿ ನಿಮ್ಮ ಬ್ಲಾಗ

By: raviraj
nimma barahagalu chennagive olleyadagali nnna blogigoo bheti kodi http://ravirajgalagali.blogspot.com

By: kannadahanigalu
ಪ್ರಿಯ ಆತ್ಮೀಯ ಕನ್ನಡ ಸ್ನೇಹಿತರೆ,

ನಿಮ್ಮ ಅಂತರ್ಜಾಲ ಬಹಳ ಸುಂದರವಾಗಿದೆ. ನಿಮ್ಮ ಈ ಪ್ರಯತ್ನಕ್ಕೆ ನನ್ನ ನಮಸ್ಕಾರಗಳು.

ನಾನು ಕನ್ನಡ ಹನಿಗಳ ಬಳಗದಿಂದ ಬಂದಿದ್ದೇನೆ.

KannadaHanigalu.com

ನಿಮ್ಮಂತೆಯೇ ನಾನು ಒಂದು ಸಣ್ಣ ಪ್ರಯತ್ನವನ್ನು ಮಾಡುತ್ತಿದ್ದೇನೆ. ಇಲ್ಲಿ ನಾವು ಇಂದಿನ ಯುವ ಉತ್ಸಾಹಿ ಕವಿಗಳ ಕವನ, ಹನಿಗವನಗಳನ್ನು ಪ್ರಕಟಿಸಿ, ಅವರಿಗೆ ಒಂದು ವೇದಿಕೆಯನ್ನು ಕಲ್ಪಿಸುವುದು ನಮ್ಮ ಧ್ಯೇಯ.

ನೀವು ಈ ಒಂದು ಪ್ರಯತ್ನವನ್ನು ಪ್ರೋತ್ಸಾಹಿಸುತ್ತೇರೆಂದು ನಂಬಿರುತ್ತೇನೆ.

ನೀವು ಮೀಕ್ಷಿಸಿ, ನಿಮಗೆ ತೃಪ್ತಿಯಾದಲ್ಲಿ ನಿಮ್ಮ ಅಂತರ್ಜಾಲದಲ್ಲಿ ಪ್ರಕಟಿಸುವಿರಾ ???

ಹಾಗೆಯೇ ಕನ್ನಡ ಹನಿಗಳಲ್ಲಿಯು ನಿಮ್ಮ ಅಂತರ್ಜಾಲವನ್ನು ಪ್ರಕಟಿಸುತ್ತೇವೆ.

ದಯವಿಟ್ಟು ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಾಗಳಿಗೆ ನಮಗೆ ಬರೆದು ತಿಳಿಸಿ.

ಧನ್ಯವಾದಗಳೊಂದಿಗೆ…..

ಕನ್ನಡ ಹನಿಗಳ ಬಳಗ

kannadajokes@gmail.com