ಹೊಸ ವರುಷದ ಹಾರ್ಧಿಕ ಶುಭಾಶಯಗಳು ೨೦೧೦

ಹಳೆಯ ಕಹಿ ನೆನಪುಗಳೆಲ್ಲ
ಹಾಗೆ ಕರಗಿ ಹೋಗಲಿ,
ಹೊಸ ಕನಸುಗಳ ಕೈ ಹಿಡಿದು
ಈ ಬದುಕು ನಡೆಸಲಿ.

ಹೊಸ ವರುಷದ ಹಾರ್ಧಿಕ ಶುಭಾಶಯಗಳು.
ಹೊಸ ವರುಷ ನಿಮ್ಮ ಬದುಕಿನಲ್ಲಿ ಹೊಸ ಕನಸು, ಹೊಸ ಹರುಶ, ಹೊಸ ನಗು ತರಲಿ.

BENGALI-

 সুভো নববর্ষো (subho nababarsho)

GUJARATI-

 નૂતન વર્ષાભિનંદન (nootan varshabhinandan)

HINDI –

 नव वर्ष की शुभकामना (nav varsh ki subhkamna)

KANNADA-

 ಹೊಸ ವರ್ಷದ ಶುಭಾಶಯಗಳು (hosa varshada shubhaashayagalu)

MALAYALAM-

 നവ വര്‍ഷ ആശംശകള്‍ (nava varsha ashamshagal)

MARATHI-

नवीन वर्षाच्या हार्दिक शुभेच्छा (navin varshaachya hardik shubbheccha)

PUNJABI-

ਨਵੇਂ ਸਾਲ ਦੀਆਂ ਵਧਾਈਆਂ (nave saal deeyan vadhaiyaan)

TAMIL-

இனிய புத்தாண்டு வாழ்த்துக்கள்!! (iniya puthandu nalVazhthukkal)

TELAGU-

నూతన సంవత్శర శుభాకాంక్షలు (nuthana samvathsara subhakankshalu)

May new year brings more success, joy and fruitful movements in your life.

 

Best Wishes

Iranna Shettar & Family

 

Advertisements

ಮುಗಿಯಲಾರದ ಬಂಧ ನೀನು ನಾನು

ಮೌನಿ ನಾನು, ದ್ವನಿಯು ನೀನು
ಇಲ್ಲಿ ಮೂಡುವ ಸಾಲು ನಾನು ನೀನು

ನನಗೆ ನೀನು, ನಿನಗೆ ನಾನು
ನಾನುನೀನಿನ, ನೀನುನಾನಿನ
ಮುಗಿಯಲಾರದ ಬಂಧ ನಾನುನೀನು.

ಇಲ್ಲಿರುವ ನಾನು ನೀನು
ಮತ್ತೆ ಇರುವ ನೀನು ನಾನು
ನೀನಿಲ್ಲದೆ ನಾನಿಲ್ಲ, ನಾನಿಲ್ಲದ ನೀನಿಲ್ಲ
ನಾನು ನೀನು ಎಂಬುದು ಇಲ್ಲಿಲ್ಲ.