ರಾಮನೂ ನೀನೇ, ರಹೀಮನೂ ನೀನೇ

ರಾಮನೂ ನೀನೇ, ರಹೀಮನೂ ನೀನೇ,
ಈ ಜಗದೋಡೆಯನೂ ನೀನೇ
ನೀನಗೇತಕೋ ಸ್ವಂತದಾ ಮನೆ?

ಮಸೀದಿ ಕೆಡವಿದರೂ ನೀ ಸಾಯಲಿಲ್ಲ,
ಮಂದಿರ ಕಟ್ಟಿಸಿದರೂ ನೀನಗೆ ಮರು ಹುಟ್ಟಿಲ್ಲ,
ಎಕೆಂದರೇ ನೀನು ಅದಿ, ಅಂತ್ಯ, ಅನಂತ…

– ರಾಜು ತಾಳೀಕೋಟಿಯ ‘ಕಲಿಯುಗದ ಕುಡುಕ’ ನಾಟಕ ಸಂಭಾಷಣೆ*
(* ನನಗೆ ನೇನಪಿದ್ದಂತೆ)

Advertisements

ಪಂಡಿತ ಪುಟ್ಟರಾಜ ಗವಾಯಿಗಳು ಲಿಂಗೈಕ್ಯ

ಪಂಡಿತ ಪುಟ್ಟರಾಜ ಗವಾಯಿಗಳು 

ಇಂದು ಮಧ್ಯಾನ್ಹ 12-10 ಕ್ಕೆ ಗದಗಿನ ಶ್ರೀ ವೀರೇಶ್ವರ ಪುಣ್ಯಾಶ್ರಮದ ಪಂಡಿತ ಪುಟ್ಟರಾಜ ಗವಾಯಿಗಳು ಗದಗಿನಲ್ಲಿ ಅಸ್ತಂಗತರಾದರು

ಏಕಾಗ್ರತೆ ಗುಣಮಟ್ಟಕ್ಕೆ ಹೀಗೊಂದು ಉದಾಹರಣೆ

ಏಕಾಗ್ರತೆಯ ಗುಣಮಟ್ಟಕ್ಕೆ ಹೀಗೊಂದು ಉದಾಹರಣೆ

ಟೀಚರ್ (i.e. ಅಕ್ಕೋರು): ರಾಜು, ದೊಡ್ಡವನಾದ ಮೇಲೆ ಎನು ಮಾಡ್ತಿಯಾ?

ರಾಜು: ಮದುವೆ ಮಾಡ್ಕೊತಿನಿ ಮೀಸ್!!!!

ಟೀಚರ್: ಹಾಗಲ್ಲ, ಎನೂ ಆಗ್ತೀಯಾ?

ರಾಜು : ಮದುಮಗ!!!!!

ಟೀಚರ್:ಓಹೋ.. ನೀನು ದೊಡ್ಡವನಾದ ಮೇಲೆ ಏನು ಸಂಪಾದಿಸಬೇಕೆಂದಿರುವೆ?

ರಾಜು : ಹೆಂಡತಿ!!!!

ಟೀಚರ್: ಏ ದಡ್ಡಾ, ನಾನು ಕೇಳ್ತಿರೋದು ದೊಡ್ಡವನಾದ ಮೇಲೆ ತಂದೆ ತಾಯಿಗೊಸ್ಕರ ಏನು ತರ್ತೀಯಾ?

ರಾಜು: ಸೋಸೆ ತರ್ತಿನಿ…!!!!!

ಟೀಚರ್:ಏ ಮುಟ್ಟಾಳ, ನಿನ್ನ ತಾಯ್ತಂದೆ ನಿನ್ನಿಂದ ಏನು ಬಯಸ್ತಾರೆ?

ರಾಜು: ಮೊಮ್ಮಗ!!!!!!!!!!!!!!!!

ಟೀಚರ್: ಅಯ್ಯೋ ದೇವರೇ…ನಿನ್ನ ಜೀವನದ ಗುರಿಯಾದ್ರೂ ಏನು?

ರಾಜು: ನಾವಿಬ್ಬರು, ನಮಗಿಬ್ಬರು!!!!!!!!!!!!

ಉತ್ತರ ಕೇಳಿ ಮೂರ್ಛೆ ಹೋದ ಟೀಚರು ಇನ್ನೂ ಎದ್ದಿಲ್ಲಾ…!!!!!!!!!!!$#*&$#*%^