Blogroll
-
Top Posts
-
Blog Stats
- 20,267 hits
ಕನ್ನಡಪ್ರಭದ ‘ಬ್ಲಾಗ್ ಬುಟ್ಟಿ’ಯಲ್ಲಿ ನನ್ನದು ಒಂದು ಹಣ್ಣು- ಪು.ಸಂ. ೫, “ಸಾಪ್ತಾಹಿಕ ಪ್ರಭ”, ರವಿವಾರ, ೨೦ ಜುಲೈ ‘೦೮
ಕನಸು, ಕವನ, ಲಹರಿ, ನೆನಪು.. ಎಲ್ಲವೂ ಸೇರಿ ಶೆಟ್ಟರ 'ಒಂದಿಷ್ಟು ಕನಸು' ಬ್ಲಾಗ್ ರೂಪುಗೊಂಡಿದೆ. 'ಜಂಗಮ ಮತ್ತು ಸ್ಥಾವರಗಳ ನಡುವಿನ ಹೊಯ್ದಾಟ: ಮಾತು, ಮೌನ, ಕನವರಿಕೆ ಇದೇ ಬದುಕು' ಎನ್ನುವ ಶೆಟ್ಟರು ಇಲ್ಲಿ ಮುಂಬಯಿ ಬದುಕಿನ ಕಥೆ-ವ್ಯಥೆಗಳನ್ನೂ ಪೋಣಿಸಿಕೊಟ್ಟಿದ್ದಾರೆ. ಸರಳವಾಗಿ, ಓದಿಸಿಕೊಂಡು ಹೋಗುವಂತೆ ಬರೆಯುವ ಶೆಟ್ಟರ ಬ್ಲಾಗನ ಒಂದು ಬರಹ ಇಲ್ಲಿದೆ.ಕೆಂಡಸಂಪಿಗೆಯಲ್ಲಿ “ಮೆಚ್ಚುಗೆ”ಯ ಮಾತುಗಳು
ದಿನದ ಬ್ಲಾಗ್ - ಶೆಟ್ಟರ ಒಂದಿಷ್ಟು ಕನಸುಗಳು ಜಿತೇಂದ್ರ ಮಂಗಳವಾರ, 8 ಜುಲೈ 2008 (10:11 IST) ಶೆಟ್ಟರ ಒಂದಿಷ್ಟು ಕನಸುಗಳು ‘ಜಂಗಮ ಮತ್ತು ಸ್ಥಾವರಗಳ ನಡುವಿನ ಹೊಯ್ದಾಟ: ಮಾತು, ಮೌನ, ಕನವರಿಕೆ ಇದೇ ಬದುಕು' ಅನ್ನೋದು ಶೆಟ್ಟರ ವಾದ.ಕನಸು ಕಾಣುವುದಲ್ಲಿ ಇವರು ನಿಸ್ಸೀಮರು ಅಂತ ಇಲ್ಲಿರುವ ಒಂದಿಷ್ಟು ಕನಸುಗಳೇ ಹೇಳುತ್ತಿವೆ. ಇಲ್ಲಿ ಈಗಷ್ಟೆ ಕಳೆದುಹೋದವನ ನೆನಪಿನ ಮಳೆಯಲ್ಲಿ ನೆನೆದ ಗುರುತಿದೆ. ಮನಸ್ಸಿಗೆ ಆಪ್ತವಾಗುವಂತ ಸರಳ ಶೈಲಿಯಲ್ಲಿಯೇ ಲೇಖಕರು ಎಲ್ಲವನ್ನು ನಿರೂಪಿಸುತ್ತಾ ಹೋಗಿದ್ದಾರೆ. ಬಾಗಲಕೋಟೆ ಹೋಳಿಯ ಸವಿ ನೆನಪು, ಹೀಗೂ ಒಂದು (ಆತ್ಮ)ಕಥೆ ಮುಂತಾದ ಲೇಖನಗಳು ಓದುತ್ತಲೇ ಇಷ್ಟವಾಗುತ್ತವೆ. ನಡುವೆ ಮುಂಬಯಿ ಬದುಕಿನ ಕಥೆ-ವ್ಯಥೆಗಳಿವೆ. ಜೊತೆಗೆ ಒಂದಿಷ್ಟು ಕವನ ರಸಾಯನ. ಇದೆನ್ನೆಲ್ಲ ಸವಿಯಬೇಕಿದ್ದವರು ಇಲ್ಲಿಗೊಮ್ಮೆ ಹೋಗಿ ಬನ್ನಿ.ತಿಂಗಳ ಬುತ್ತಿ
- December 2011
- November 2011
- October 2011
- June 2011
- September 2010
- August 2010
- July 2010
- May 2010
- March 2010
- February 2010
- January 2010
- December 2009
- November 2009
- October 2009
- September 2009
- August 2009
- July 2009
- June 2009
- May 2009
- April 2009
- February 2009
- January 2009
- December 2008
- November 2008
- October 2008
- September 2008
- August 2008
- July 2008
- June 2008
- May 2008
- April 2008
- March 2008
- February 2008
- January 2008
ಹೊಸ ವರುಷದ ಹಾರ್ಧಿಕ ಶುಭಾಶಯಗಳು ೨೦೧೨
Posted in ಹಾಗೆ ಸುಮ್ಮನೆ, ಹೀಗೆ ಪತ್ರೋತ್ತರ
Tagged ವರುಷ, ಶುಭಾಶಯ, ಹಾರ್ಧಿಕ, ಹೊಸ, ಹೊಸ ವರುಷದ ಹಾರ್ಧಿಕ ಶುಭಾಶಯಗಳು ೨೦೧೨, ೨೦೧೨, Happy New Year 2012
1 Comment
ಕರ್ನಾಟಕ ರಾಜ್ಯೋತ್ಸವದ ಶುಭಾಶಯಗಳು..
ನಿಮ್ಮೆಲ್ಲರಿಗೂ ಕನ್ನಡ ರಾಜ್ಯೋತ್ಸವದ ಶುಭಾಶಯಗಳು..
ಹೆಸರಾಗಿದೆ ಕರ್ನಾಟಕ, ಉಸಿರಾಗಲಿ ಕನ್ನಡ..
- ಅಮೋಘವರ್ಷ. ಈ. ಶೆಟ್ಟರ.
Posted in ಹಾಗೆ ಸುಮ್ಮನೆ, ಹಾಲ್ಗನಸು
Tagged ಅಮೋಘವರ್ಷ, ಕನ್ನಡ, ಕರ್ನಾಟಕ, ರಾಜ್ಯೋತ್ಸವ, ಶುಭಾಶಯ, ಶೆಟ್ಟರ
1 Comment
ದೀಪದಿಂದ ದೀಪ ಹಚ್ಚಿ ದೀಪಾವಳಿ….
ನಿನ್ನೆ ರಾತ್ರಿ ನೀಲಾಕಾಶದಲ್ಲಿ
ನಕ್ಷತ್ರಗಳಿಗೆ ನಿನ್ನದೇ ಚಿಂತೆ,
ನೀ ಬರುವ ಹಾದಿಯಲ್ಲೇ
ಹೂಡುವುವಂತೆ ಬೆಳಕಿನಾ ಸಂತೆ.
ಎಲ್ಲರಿಗೂ ಬೆಳಕಿನ ಹಬ್ಬ ದೀಪಾವಳಿಯ ಹಾರ್ಧಿಕ ಶುಭಾಶಯಗಳು
I SUPPORT BABA RAMDEV
I support BABA RAMDEV whether he is supported by RSS or MUSLIM LEAGE. What wrong he is asking. Asking to get black money from other countries is a SIN?
Posted in ಹೀಗೆ ಪತ್ರೋತ್ತರ, Uncategorized
2 Comments
ರಾಮನೂ ನೀನೇ, ರಹೀಮನೂ ನೀನೇ
ರಾಮನೂ ನೀನೇ, ರಹೀಮನೂ ನೀನೇ,
ಈ ಜಗದೋಡೆಯನೂ ನೀನೇ
ನೀನಗೇತಕೋ ಸ್ವಂತದಾ ಮನೆ?
ಮಸೀದಿ ಕೆಡವಿದರೂ ನೀ ಸಾಯಲಿಲ್ಲ,
ಮಂದಿರ ಕಟ್ಟಿಸಿದರೂ ನೀನಗೆ ಮರು ಹುಟ್ಟಿಲ್ಲ,
ಎಕೆಂದರೇ ನೀನು ಅದಿ, ಅಂತ್ಯ, ಅನಂತ…
- ರಾಜು ತಾಳೀಕೋಟಿಯ ‘ಕಲಿಯುಗದ ಕುಡುಕ’ ನಾಟಕ ಸಂಭಾಷಣೆ*
(* ನನಗೆ ನೇನಪಿದ್ದಂತೆ)
Posted in Uncategorized
Tagged ಅಂತ್ಯ, ಅದಿ, ಅನಂತ, ಕಲಿಯುಗದ ಕುಡುಕ, ಜಗದೋಡೆಯ, ನಾಟಕ ಸಂಭಾಷಣೆ, ನೀನೇ, ಮಂದಿರ, ಮಸೀದಿ, ರಹೀಮ, ರಾಜು ತಾಳೀಕೋಟಿ, ರಾಮ, ಸ್ವಂತದಾ ಮನೆ
3 Comments
ಪಂಡಿತ ಪುಟ್ಟರಾಜ ಗವಾಯಿಗಳು ಲಿಂಗೈಕ್ಯ
ಇಂದು ಮಧ್ಯಾನ್ಹ 12-10 ಕ್ಕೆ ಗದಗಿನ ಶ್ರೀ ವೀರೇಶ್ವರ ಪುಣ್ಯಾಶ್ರಮದ ಪಂಡಿತ ಪುಟ್ಟರಾಜ ಗವಾಯಿಗಳು ಗದಗಿನಲ್ಲಿ ಅಸ್ತಂಗತರಾದರು
Posted in Uncategorized
Tagged ಗದಗ, ಪಂಡಿತ ಪುಟ್ಟರಾಜ ಗವಾಯಿ, ಪಂಡಿತ ಪುಟ್ಟರಾಜ ಗವಾಯಿಗಳು, ಶ್ರೀ ವೀರೇಶ್ವರ ಪುಣ್ಯಾಶ್ರಮ
2 Comments
ಏಕಾಗ್ರತೆ ಗುಣಮಟ್ಟಕ್ಕೆ ಹೀಗೊಂದು ಉದಾಹರಣೆ

ಟೀಚರ್ (i.e. ಅಕ್ಕೋರು): ರಾಜು, ದೊಡ್ಡವನಾದ ಮೇಲೆ ಎನು ಮಾಡ್ತಿಯಾ?
ರಾಜು: ಮದುವೆ ಮಾಡ್ಕೊತಿನಿ ಮೀಸ್!!!!
ಟೀಚರ್: ಹಾಗಲ್ಲ, ಎನೂ ಆಗ್ತೀಯಾ?
ರಾಜು : ಮದುಮಗ!!!!!
ಟೀಚರ್:ಓಹೋ.. ನೀನು ದೊಡ್ಡವನಾದ ಮೇಲೆ ಏನು ಸಂಪಾದಿಸಬೇಕೆಂದಿರುವೆ?
ರಾಜು : ಹೆಂಡತಿ!!!!
ಟೀಚರ್: ಏ ದಡ್ಡಾ, ನಾನು ಕೇಳ್ತಿರೋದು ದೊಡ್ಡವನಾದ ಮೇಲೆ ತಂದೆ ತಾಯಿಗೊಸ್ಕರ ಏನು ತರ್ತೀಯಾ?
ರಾಜು: ಸೋಸೆ ತರ್ತಿನಿ…!!!!!
ಟೀಚರ್:ಏ ಮುಟ್ಟಾಳ, ನಿನ್ನ ತಾಯ್ತಂದೆ ನಿನ್ನಿಂದ ಏನು ಬಯಸ್ತಾರೆ?
ರಾಜು: ಮೊಮ್ಮಗ!!!!!!!!!!!!!!!!
ಟೀಚರ್: ಅಯ್ಯೋ ದೇವರೇ…ನಿನ್ನ ಜೀವನದ ಗುರಿಯಾದ್ರೂ ಏನು?
ರಾಜು: ನಾವಿಬ್ಬರು, ನಮಗಿಬ್ಬರು!!!!!!!!!!!!
ಉತ್ತರ ಕೇಳಿ ಮೂರ್ಛೆ ಹೋದ ಟೀಚರು ಇನ್ನೂ ಎದ್ದಿಲ್ಲಾ…!!!!!!!!!!!$#*&$#*%^
Posted in ಕಡ ತಂದ ಸಾಲುಗಳು, ಹಾಗೆ ಸುಮ್ಮನೆ
Tagged ಅಕ್ಕೋರು, ಉದಾಹರಣೆ, ಏಕಾಗ್ರತೆ, ಗುಣಮಟ್ಟ, ಟೀಚರ್, ನಮಗಿಬ್ಬರು, ನಾವಿಬ್ಬರು, ಮದುಮಗ, ಮದುವೆ, ಮೊಮ್ಮಗ, ಸೋಸೆ, ಹೆಂಡತಿ
3 Comments
ಎನ್ರಿ ಇದು? ಎನೆಲ್ಲಾ ನಡಿತಿದೆ ಸ್ವತಂತ್ರ ಭಾರತದಲ್ಲಿ?
ಇಂದಿನ ವಿಜಯ ಕರ್ನಾಟಕದಲ್ಲಿ ಪ್ರಕಟವಾಗಿರುವ ಈ ಕೆಳಗಿನ ಸುದ್ದಿ ಓದಿ, ಬೆಂಗಳೂರು ನಗರದ ಒಬ್ಬ ರಾಜಕೀಯ ಮುಖಂಡರ ಸಾವಿನ ಸುದ್ದಿ ಆದರೆ ಅದಕ್ಕೆ ಕೊಟ್ಟಿರುವ ತಲೆಬರಹ ಮತ್ತು ಚಿತ್ರದೊಂದಿಗೆ ಕೊಟ್ಟ ವಿವರಣೆ ಓದಿ ಏನೊಂದು ತೋಚುತ್ತಿಲ್ಲ.
ಆ ಯುವ ಮುಖಂಡರ ಸಾವಿಗೆ ನಮ್ಮದೂ ಸಂತಾಪವಿದೆ, ಆದರೆ ಸ್ವಾತಂತ್ರ್ಯ ದಿನವನ್ನು ಕರಾಳ ದಿನವನ್ನಾಗಿ ಆಚರಿಸಿದರು ಎಂದರೇ ನಾವು ಭಾರತಿಯರಾಗಿರಲು ನಾಲಾಯಕ್ ಗಳು. ಇದು ನಿಜಕ್ಕೂ ಆಚರಿಸಲಾಗಿದೆಯೇ ಅಥವಾ ವರದಿಗಾರನು ಸುದ್ದಿಯ ಟಿ.ಆರ್.ಪಿ.ಗೋಸ್ಕರ ಈ ರೀತಿಯ ಶಬ್ದಗಳನ್ನು ಬಳಸಲಾಗಿದೆಯೇ ಎಂದು ವಿಚಾರಿಸಬೇಕು. ನಿಜಕ್ಕೂ ಆ ರೀತಿಯಾಗಿ ಕರಾಳ ದಿನವನ್ನಾಗಿ ಆಚರಿಸಿಲಾಗಿದ್ದರೆ ಅದಕ್ಕಿಂತ ನಾಚಿಗೆಗೇಡಿನ ಕೆಲಸ ಬೇರಿನ್ನಾವುದೂ ಇಲ್ಲ.
“ವ್ಯಕ್ತಿಗಿಂತ ರಾಷ್ಟ್ರ ದೊಡ್ಡದು” ಇಲ್ಲಿ ನಾವು ಆಚರಿಸುತ್ತಿರುವುದು ಭಾರತದ ಸ್ವಾತಂತ್ರ್ಯೋತ್ಸವವೇ ಹೋರತು ನನ್ನ -ನಿಮ್ಮಂತವರ ಹುಟ್ಟಿದ ಹಬ್ಬವನ್ನಲ್ಲ. ನಮಲ್ಲಿ ರಾಜಕೀಯ ಮುಖಂಡರು, ನೇತಾರರೇ ರಾಷ್ಟ್ರ ಮತ್ತು ಅದರ ಗೌರವಕ್ಕಿಂತ ದೊಡ್ದವರು ಅನ್ನುವ ದಾಸ್ಯಪ್ರವೃತ್ತಿ ಹೆಚ್ಚಾಗುತ್ತಿದೆ ಎಂಬುದಕ್ಕೆ ಇದು ಸೂಕ್ತ ಉದಾಹರಣೆ.
ಇದರ ಬಗ್ಗೆ ಹೆಚ್ಚಿನ ವಿವರಣೆ ನಾಳೆ ವಿಶ್ವೇಶ್ವರ ಭಟ್ಟರು ವಿಜಯ ಕರ್ನಾಟಕದಲ್ಲಿ ಕೊಡುತ್ತಾರೆ ಎಂದುಕೊಳ್ಳುತ್ತೆನೆ, ಎಕಂದರೆ ಅವರಿಗೂ ಗೋತ್ತು “ಸ್ವಾತಂತ್ರ್ಯ ದಿನ” ಮತ್ತು “ಕರಾಳ ದಿನ”ಗಳ ಯಾವುದಕ್ಕಾಗಿ ಆಚರಿಸುತ್ತಾರೆ ಮತ್ತು ಯಾವುದಕ್ಕೆ ಆಚರಿಸಬೇಕು ಎಂದು, ಅಲ್ವೆ ಭಟ್ರೆ?
ಸುದ್ದಿ ಮತ್ತು ಚಿತ್ರಕೃಪೆ: ವಿಜಯ ಕರ್ನಾಟಕ
What happens if 1 rupee = 45 dollars!

Scene 1
Venue: Microsoft Corporation, New York, US. Some s/w engineers are Seeing some photographs.
s/w engg 1 : What’s that?
s/w engg 2 : Bob’s photographs from India .
s/w engg 1 : Wow. Let me see. Which is this place?
s/w engg 3 : (Sees the photo) This is ITPL, Bangalore.
s/w engg 1 : Fundoo yaar! And what is this? He got Bajaj Pulsar also.
s/w engg 2 : Let me see (sees). This guy enjoyng life maan…
s/w engg 3 : You know how much an Bajaj Pulsar costs?
Nearly 60K….. Say it in dollars… (60000*45 = 27,00,000 dollars)
s/w engg 2: Oops. We can’t dream of such a thing here.
s/w engg 1 : Let’s go to India & try for a job.
[Everybody excited.]
———— ——— ——— ——— ——— ——-
SCENE 2
Venue: Sun Microsystems, SanFrancisco , California, US
s/w engg 1: I’m with you man. My Visa is expected anytime. Soon I will fly to India
s/w engg 2: Ohhh…. When is the party?
s/w engg 1: When I get it on hand.
s/w engg 2: Where will you be working?
s/w engg 1 : I’ll be working in Electronic City.
s/w engg 2 : Oh! Electronic City. Great yaar. where it is…
s/w engg 1 : It is in Bangalore.
s/w engg 3 : Fundoo place yaar. Nice climate Not like California.
You’ll love the weather yaar. One of my friends is in Rajajinagar…
He says it’s the ultimate place to live in Bangalore. Cool maan.
s/w engg 2 : Who is the client yaar?
s/w engg 1: You know Municipality Corporation of Bangalore ?
s/w engg 3 : Yeah. MCB. One of my friends is there in the Road Cleaning Division. Most challenging job yaar. People are working in the cutting edge of technology there.
s/w engg 1 : I’ll be writing software for the accounts department of the GCU.
s/w engg 2: GCU? what it means…?
s/w engg 1 : that is Garbage Collecting Unit.
s/w engg 3 : : Great yaar. That’s what I like about that country. You can get a job which requires all your skill. Not like here. See I’m writing software for the space shuttle remote control. I hate this.
s/w engg 1 : Don’t worry guys. I’ll give you my Hotmail id. You can send your resume to me and I’ll forward it to the HRD.
[Everybody takes down his Hotmail id.]
———— ——— ——— ——— ——— ——-
SCENE 3
Venue: IBM, New York, US (Conversation between a Male s/w engg. and Female s/w engg.)
Male : Hi!
Female: Hi. You know. I’m planning to settle in India soon.
Male : What??
Female : Yeah. My marriage will be here in America only. He is doing his Ph.D in J.N.T.U and he’s coming here for a month. His study will be over in 2 months. He’s already got a job in MSCB. We planned to settle in Hyd itself… I’m also planning to work there. Let’s see…
Male: Good luck… dont forget us & US…
———— ——— ——— ——— ——— ——-
SCENE 4
Venue: Intel Corp. US
s/w engg 1: Great news guys. Our George has got admission in the IGNOU with scholarship for B.A History. A great new field yaar…
All are excited…
George : Got my Visa yesterday. It’s all finalized now.
s/w engg 2 : Congrats yaar. So you are out of this country.
s/w engg 1 : B.A in Histroy…ohh. ..man, enjoy your life there!!
s/w engg 2 :Got full aid, eh?
George : Yeah. Got the UGC scholarship That will be 1200 Rupees / year.
s/w engg 1 : Great. Enjoy.
s/w engg 2 : (Thinking loud): 1200 Indian Rupees…! that means 1200 * 45 = 54000 Dollars… with that amount I can buy an three bed-room flat & a Mercedes here…!!!
———— ——— ——— ——— ——— ——— -
SCENE 5
A foreigner working in Hyderabad as Software Engg gets a call from his Home ..
Father : What are you doing son ?
S/w Eng : Having breakfast ?
Father : what are you eating ?
S/w Eng: Coconut Sauce and Rice Cake i.e., (Idli and Chutney)
Thatz,,, Lifeeeeee
Note: Mail forwarded by a friend
Posted in ಕಡ ತಂದ ಸಾಲುಗಳು, ಹಾಗೆ ಸುಮ್ಮನೆ
4 Comments
ತೊರವಿಯವರ ಅನಿಸಿಕೆ, ನನ್ನದೂ ಅದೇ ವಿಚಾರ
ಕೃಪೆ: ವಿಜಯ ಕರ್ನಾಟಕ
ಮೇಲಾಗಿ ರೆಡ್ಡಿಗಳ ಯಾವುದೇ ಗಣಿಗಾರಿಕೆಯ ಕಂಪನಿ ಕರ್ನಾಟಕದಲ್ಲಿಲ್ಲ ಎಂಬುದು ನಿಮಗೂ ಗೋತ್ತು ಸಿದ್ದರಾಮಯ್ಯನವರೇ, ಮೇಲಾಗಿ ಈ ನಿಮ್ಮ ಧರಣಿ, ಸತ್ಯಾಗ್ರಹ ಎಲ್ಲವೂ ಈ ಗಣಿಧಣಿಗಳನ್ನು ಮಟ್ಟ ಹಾಕಲು ಅಲ್ಲ, ರೆಡ್ಡಿಗಳ ಹೆಗಲ ಮೇಲೆ ಬಂದುಕಿಟ್ಟು ನಿಮ್ಮ ಗುರಿ ಸೋನಿಯಾ ಮಾತು ಕೇಳದೇ ಆಂಧ್ರದಲ್ಲಿ “ಸಾಂತ್ವನ ಯಾತ್ರೆ” ನೆಡೆಸುತ್ತಿರುವ ರಾಜಶೇಖರ ರೆಡ್ಡಿಯವರ ಮಗ ಕಾಂಗ್ರೆಸ್ ಸಂಸದ ಮತ್ತು ರೆಡ್ಡಿಗಳ ಉದ್ಯಮ ಪಾಲುದಾರ ಜಗನ್ಮೋಹನ ರೆಡ್ಡಿ. ಈ ರೆಡ್ಡಿಗಳನ್ನು ಕೆಡುವುವ ಮೂಲಕ ಆ ರೆಡ್ಡಿಯನ್ನು ನಿಮ್ಮ (ಸೋನಿಯಾ) ಕಂಟ್ರೋಳಿಗೇ ತೆಗೆದುಕೊಳ್ಳಬೇಕೆನ್ನುವ ನಿಮ್ಮ ಹಿಡನ್ ಅಜೇಂಡಾ ಎಲ್ಲರಿಗೂ ತಿಳಿದಿದೆ.
Posted in ಕಡ ತಂದ ಸಾಲುಗಳು
Tagged ಕಾಂಗ್ರೆಸ್, ಬಳ್ಳಾರಿ, ಬಿಜೆಪಿ, ರೆಡ್ಡಿ ಬ್ರದರ್ಸ್, ವಿಜಾಪೂರ, ಸಿದ್ದಪ್ಪ, ಸಿದ್ದರಾಮಯ್ಯ
1 Comment




